ಕೃಷಿ ಸಂಪದ
ಹಿಂದುಳಿದ ವರ್ಗಗಳ ಸಣ್ಣ ರೈತರಿಗೆ ತರಕಾರಿ ಬೆಳೆಯಲು ಅಥವಾ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಣ್ಣ ಪ್ರಮಾಣದ ಬೆಳೆ ಸಾಲವನ್ನು ಮಂಜೂರು ಮಾಡಲಾಗುವುದು .
| ಗರಿಷ್ಠಸಾಲದ ಮೊತ್ತ | ಪ್ರತಿ ಫಲಾನುಭವಿಗೆ ರೂ.50,000/-ಗಳು. |
| ಬಡ್ಡಿ ದರ | ವಾರ್ಷಿಕ ಶೇ.4ರಷ್ಟು |
| ಮರುಪಾವತಿ ಅವಧಿ | 48 ತಿಂಗಳು(16 ತ್ರೈಮಾಸಿಕ) |
| ವಾರ್ಷಿಕಆದಾಯದ ಮಿತಿ: | ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ರೂ.98,000/-ಗಳಿಗಿಂತ ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳಿಗಿಂತ ಕಡಿಮೆ ಇರಬೇಕು. |
| ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ | ಶೇ.95ರಷ್ಟು |
| ಫಲಾನುಭವಿ ವಂತಿಕೆ | ಶೇ 5ರಷ್ಟು |
| ಗರಿಷ್ಠ ಸಾಲದ ಮೊತ್ತ ಪ್ರತಿ ಫಲಾನುಭವಿಗೆ | ರೂ.50,000/- |
| ಬಡ್ಡಿ ದರ | ವಾರ್ಷಿಕ ಶೇ.4 |
| ಮರುಪಾವತಿ ಅವಧಿ | 03 ತಿಂಗಳಿಗೊಮ್ಮೆ 48 ಮಾಸಿಕ ಕಂತುಗಳು(16 ತ್ರೈಮಾಸಿಕ) |
No comments:
Post a Comment