ಮೈಕ್ರೋ ಫೈನಾನ್ಸ್ ಯೋಜನೆ
ಈ ಯೋಜನೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹಿಂದುಳಿದ ವರ್ಗಗಳ ಜನರಿಗೆ, ಸಣ್ಣ ಸಣ್ಣ ಆರ್ಥಿಕ ಚಟುವಟಿಕೆಗಳಿಗೆ ಸಾಲವನ್ನು ಮಂಜೂರು ಮಾಡಲಾಗುವುದು.ಈ ಸಾಲವನ್ನು ವೈಯಕ್ತಿಕವಾಗಿ ಆಥವಾ ಸ್ವ ಸಹಾಯ ಗುಂಪುಗಳ ಮುಖಾಂತರ ಮಂಜೂರು ಮಾಡಲಾಗುವುದು.
ಸಾಲದ ವಿವರ:
| ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ | ಶೇ.90ರಷ್ಟು |
| ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ | ಶೇ.5ರಷ್ಟು |
| ಫಲಾನುಭವಿ ವಂತಿಕೆ | ಶೇ 5ರಷ್ಟು |
| ಗರಿಷ್ಠ ಸಾಲದ ಮೊತ್ತ ಪ್ರತಿ ಫಲಾನುಭವಿಗೆ | ರೂ.50,000/- |
| ಬಡ್ಡಿ ದರ | ವಾರ್ಷಿಕ ಶೇ.5 |
| ಮರುಪಾವತಿ ಅವಧಿ | 48 ಮಾಸಿಕ ಕಂತುಗಳು |
No comments:
Post a Comment