ನ್ಯೂಸ್ವರ್ಣಿಮಾ ಯೋಜನೆ
ಮಹಿಳೆಯರ ಸಬಲೀಕರಣಕ್ಕೆ ಹಾಗೂ ಆರ್ಥಿಕ ಸ್ವಾವಲಬಿಗಳನ್ನಾಗಿ ಮಾಡಲು ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಿಗೆ ಈ ಯೋಜನೆಯಲ್ಲಿ ವೈಯಕ್ತಿಕವಾಗಿ ಆರ್ಥಿಕ ನೆರವು ಒದಗಿಸಲಾಗುವುದು.
ಗರಿಷ್ಠ ಸಾಲದಮೊತ್ತ | ರೂ.1,00,000/ಗಳು-(ಪ್ರತಿ ಫಲಾನುಭವಿಗೆ) |
ಬಡ್ಡಿ ದರ | ವಾರ್ಷಿಕ ಶೇ.5ರಷ್ಟು |
ಮರುಪಾವತಿ ಅವಧಿ | 48 ತಿಂಗಳು (16 ತ್ರೈಮಾಸಿಕ) |
ವಯೋಮಿತಿ | 18 ರಿಂದ 55 ವರ್ಷಗಳು |
ವಾರ್ಷಿಕ ಆದಾಯದ ಮಿತಿ | ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ರೂ.98,000- ಗಳಿಗಿಂತ ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/- ಗಳಿಗಿಂತ ಕಡಿಮೆ ಇರಬೇಕು. |
No comments:
Post a Comment