ಶೈಕ್ಷಣಿಕ ಸಾಲ ಯೋಜನೆ
ಇಂಜಿನಿಯರಿಂಗ್, ವೈದ್ಯಕೀಯ, ಡೆಂಟಲ್, ಕಂಪ್ಯೂಟರ್, ಚಾರ್ಟ್‍ಡ್ ಅಕೌಟೆಂಟ್, ಎಂ.ಬಿ.ಎ., ಹೋಟೇಲ್ ಮ್ಯಾನೇಜ್‍ಮೆಂಟ್, ಪಶುವೈದ್ಯಕೀಯ, ಕಾನೂನು, ಐ.ಸಿ.ಡಬ್ಲ್ಯೂ.ಎ., ಮುಂತಾದ ಎ.ಐ.ಸಿ.ಟಿ.ಇ.ಯಿಂದ, ಮೆಡಿಕಲ್ ಕೌನ್‍ಸಿಲ್ ಆಫ್ ಇಂಡಿಯಾ, ಮತ್ತು ಯು.ಜಿ.ಸಿ.ಯಿಂದ ಅನುಮೋದಿತ ಕೋರ್ಸ್‍ಗಳಲ್ಲಿ ಪದವಿ ಮತ್ತು ಸ್ನಾತಕೋತ್ತರಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲಾಗುವುದು.
ಗರಿಷ್ಠ ಸಾಲದಮೊತ್ತ | ವರ್ಷಕ್ಕೆ ರೂ.2.50 ಲಕ್ಷಗಳು. (ಒಟ್ಟು ರೂ.10.00 ಲಕ್ಷಗಳು ಪೂರ್ಣ ಕೋರ್ಸ್ ಗೆ)
(ಭಾರತದಲ್ಲಿನ ವ್ಯಾಸಂಗಕ್ಕೆ ಒಟ್ಟು ರೂ.10.00ಲಕ್ಷಗಳು ಪೂರ್ಣ ಕೋರ್ಸ್‍ಗೆ)
(ವಿದೇಶದಲ್ಲಿನ ವ್ಯಾಸಂಗಕ್ಕೆ ಒಟ್ಟು ರೂ.20.00ಲಕ್ಷಗಳು ಪೂರ್ಣ ಕೋರ್ಸ್‍ಗೆ)
|
ಬಡ್ಡಿ ದರ | ವಾರ್ಷಿಕ ಶೇ.4ರಷ್ಟು ವಿದ್ಯಾರ್ಥಿನಿಯರಿಗೆ ಶೇ.3.5ರಷ್ಟು |
ಮರುಪಾವತಿ ಅವಧಿ | 60 ತಿಂಗಳು (ರೂ.3.00 ಲಕ್ಷಗಳಿಂದ ರಿಂದ ರೂ.5.00 ಲಕ್ಷ ಗಳಿಗೆ 34 ಮಾಸಿಕ ರೂ.5.00 ಲಕ್ಷಗಳಿಗೆ 34 ಮಾಸಿಕ ರೂ.5.00 ರಿಂದ ರೂ.10.00 ಲಕ್ಷಗಳಿಗೆ 120 ತಿಂಗಳು) ವ್ಯಾಸಂಗ ಪೂರ್ಣಗೊಂಡ 6 ತಿಂಗಳ ನಂತರ ಕಂತುಗಳ ಪ್ರಾರಂಭ. |
ವಯೋಮಿತಿ | 18 ರಿಂದ 32 ವರ್ಷಗಳು. |
ವಾರ್ಷಿಕ ಆದಾಯದ ಮಿತಿ | ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ರೂ.98,000/-ಗಳಿಗಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳಿಗಿಂತ ಕಡಿಮೆ ಇರಬೇಕು. |
No comments:
Post a Comment