8. ಶಿಲ್ಪ ಸಂಪದ
ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿದಾರರಿಗೆ ತಮ್ಮ ವೃತ್ತಿ ಕೌಶಲ್ಯತೆ ಹೆಚ್ಚಿಸಲು ಅಗತ್ಯವಿರುವ with latest technological inputs ಮತ್ತು ಸಾಲದ ನೆರವು ಒದಗಿಸುವುದು.
ಗರಿಷ್ಠ ಸಾಲದ ಮೊತ್ತ ಪ್ರತಿ ಫಲಾನುಭವಿಗೆ ರೂ.10,00,000/-ಗಳು ಬಡ್ಡಿ ದರ ರೂ.5.00ಲಕ್ಷದವರೆಗೆ ವಾರ್ಷಿಕ ಶೇ.6ರಷ್ಟು ರೂ.5.00 ರಿಂದ 10.00 ಲಕ್ಷದ ವರೆಗೆ ವಾರ್ಷಿಕ ಶೇ.8ರಷ್ಟು ಮರುಪಾವತಿ ಅವಧಿ ಗರಿಷ್ಠ 10 ವರ್ಷಗಳು. ವಾರ್ಷಿಕ ಆದಾಯದ ಮಿತಿ ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ರೂ.98,000/-ಗಳಿಗಿಂತ ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳಿಗಿಂತ ಕಡಿಮೆ ಇರಬೇಕು. - ಸಾಲದ ವಿವರ:
ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ಶೇ.85ರಷ್ಟು ಡಿ.ಬಿ.ಸಿ.ಡಿ.ಸಿ ಪಾಲಿನ ವಂತಿಕೆ ಶೇ.10 ರಷ್ಟು ಫಲಾನುಭವಿ ವಂತಿಕೆ ಶೇ 5ರಷ್ಟು
No comments:
Post a Comment